Monday, June 8, 2009

ಕ್ಷಮೆ

ನಿನಗೆ ಬುದ್ದಿ, ಸೌಂಧರ್ಯ ಎರಡನ್ನೂ ಕೊಟ್ಟ,
ಆ ದೇವರು ಪಕ್ಷಪಾತಿ ಎಂದರೆ ತಪ್ಪೇ?
ನಾನು ಸ್ವಾರ್ಥಿ ಎಂದರೆ ಸರಿಯೆ,
ನನಗೆ ನಿನ್ನನ್ನು ಕೊಟ್ಟನಲ್ಲ ಅವನನ್ನ ಕ್ಷಮಿಸಿಬಿಟ್ಟೆ :-)